¡Sorpréndeme!

ದಕ್ಷಿಣದ ರಾಜ್ಯಗಳಿಗೆ ಬೆಂಗಳೂರಲ್ಲಿ ಅಮಿತ್ ಶಾ ಕಚೇರಿ! | Oneindia Kannada

2018-08-10 253 Dailymotion

ಲೋಕಸಭೆ ಚುನಾವಣೆಯಲ್ಲಿ ಬೆಂಗಳೂರು ನಗರ ಹಲವು ರಾಜಕೀಯ ಚಟುವಟಿಕೆಗಳಿಗೆ ಸಾಕ್ಷಿಯಾಗಲಿದೆ. ದಕ್ಷಿಣದ ರಾಜ್ಯಗಳಿಗೆ ಬಿಜೆಪಿ ಕೇಂದ್ರ ಕಚೇರಿ ನಗರದಲ್ಲಿಯೇ ಇರಲಿದ್ದು, ಅಮಿತ್ ಶಾ ಇಲ್ಲಿಂದಲೇ ಕಾರ್ಯತಂತ್ರ ರೂಪಿಸಲಿದ್ದಾರೆ.


Karnataka's Bengaluru will witness for several political activity for the BJP. Bengaluru will be headquarters for Southern States in Lok Sabha Elections 2019. BJP national president Amit Shah personal team will work in the city for election.